Kiccha Sudeep tweets on 'The Villain' release. Sudeep says, he is eagerly waiting for the movie to release.
ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ 'ದಿ ವಿಲನ್' ಸಿನಿಮಾದ ರಿಲೀಸ್ ಗೆ ದಿನಗಣನೆ ಶುರುವಾಗಿದೆ. ಗಣೇಶ ಹಬ್ಬದ ಶುಭ ಸಂದರ್ಭದಂದು 'ದಿ ವಿಲನ್' ಬಿಡುಗಡೆ ದಿನಾಂಕವನ್ನ ಪ್ರೇಮ್ ಘೋಷಿಸಿದ್ದಾರೆ. 'ದಿ ವಿಲನ್' ಚಿತ್ರವನ್ನ ಕಣ್ತುಂಬಿಕೊಳ್ಳಲು ಅಭಿಮಾನಿಗಳಂತೂ ಕಾತರರಾಗಿದ್ದಾರೆ. ಹಾಗೇ, ಕಿಚ್ಚ ಸುದೀಪ್ ಕೂಡ 'ದಿ ವಿಲನ್' ಬರುವಿಕೆಗಾಗಿ ಕಾಯುತ್ತಿದ್ದಾರೆ.